ನಾನು ನನ್ನ ಸ್ನೇಹಿತರಿಗೆ ಮಿಂಚೆ ಕಲಿಸುವಾಗ ಆದಷ್ಟು ಕನ್ನಡದಲ್ಲೇ ಟೈಪ್ ಮಾಡ್ತಿನಿ ...ಅದಕ್ಕಾಗಿ ನಾನು ಗೂಗಲ್ ವಿನ Transliteration ಉಪಯೋಗಿಸುತ್ತಿದೆ, ಹಾಗು ಇತಿಚಿಗೆ ಗೂಗಲ್ ನವರು ಫೈರ್ಫಾಕ್ಸ್ ಬ್ರೌಸೆರ್ಗೆ ಒಂದು ಸ್ಕ್ರಿಪ್ಟನ್ನು ಹೊರ ತಂದಿದ್ದಾರೆ . ಈಗ ನಾನು ಅದನ್ನು ಹೆಚ್ಹಾಗಿ ಉಪಯೋಗಿಸುಥಿದ್ದೇನೆ
ಹೀಗೆ ಸಂಗ್ರಹಿಸಲ್ಪಟ್ಟ ಕನ್ನಡ ಪದಗಳನು ಎಲ್ಲರಿಗು ಉಪಯೋಗವಾಗಬಹುದು ಎಂದು ಇಲ್ಲಿ ಹಾಕುತ್ತಿದ್ದೇನೆ ...ನೀವು ಕೂಡ ಇಲ್ಲಿ ಕನ್ನಡ ಪದಗಳನು ಹಾಕಲು ಇಷ್ಟ ಪಟ್ಟರೆ ಕಂಡಿತ ತಿಳಿಸಿ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ