Thindeba Kami Song Lyrics




ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮ್ಮಿ 
ತಿನ್ ತಿನ್ ಬೇಡ ಕಮ್ಮಿ ನಿ ನೆಲಗಳ್ಳೆಯ 
ತಿನ್ ಬೇಡ ಕಮೀ ತಿನ್ ತಿನ್ ಬೇಡ ಕಮ್ಮಿ 
ತಿನ್ ತಿನ್ ಬೇಡ ಕಮ್ಮಿ ನೀ ನನ್ನ ತಲೆಯ 

ಸಪ್ಪೀರಿಗೆ ಸೊಪ್ಪು ತಕಂಡ್ 
ಉಪ್ಪು ಕಾರ ಉಳಿ ಬುಟ್ ಕಂಡ್   
ಕಪ್ಪು ರಾಗಿ ಮುದ್ದೆ ತಿನೋದ್ ಒಳ್ಳೇದು ಕಮ್ಮಿ 
ಅಪ್ಪಿ ತಪ್ಪಿ ಯಾಟೆ ಕೋಳಿ ಕೊಬ್ಬೆಚ್ಕಂಡು ಓಡಾಡ್ ತಿದ್ರೆ 
ಇಡ್ಕಂಡ್ ಕುಯ್ಕಂಡ್ ಎಸರು ಮಾಡ್ಕಂಡ್ ಸೊರ್ ದು ನೋಡಮ್ಮಿ

ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮ್ಮಿ 
ತಿಂತ ತಿಂತ ತಿಂತ ತಿಂತ ತೀಟೆ ಕಾಣಮ್ಮಿ 
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮ್ಮಿ 
ತಿಂತ ತಿಂತ ತಿಂತ ತಿಂತ ಆಸೆ ಕಾಣಮ್ಮಿ

ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮಿ 
ತಿನ್ ತಿನ್ ಬೇಡ ಕಮೀ ನಿ ನೆಲಗಳ್ಳೆಯ 
ತಿನ್ ಬೇಡ ಕಮೀ ತಿನ್ ತಿನ್ ಬೇಡ ಕಮೀ 
ತಿನ್ ತಿನ್ ಬೇಡ ಕಮೀ ನೀ ನನ್ನ ತಲೆಯ 

A for Apple, B for Ball 
C for Camel, D for Doll
A for Apple, B for Ball 
C for Camel, D for Doll

This ಇದು ಕಾಣಮ್ಮಿ That ಅದು ಕಾಣಮ್ಮಿ
Put ಅದು What ಇದು ಗೊತ್ತು ಕಾಣಮ್ಮಿ  
This ಇದು ಕಾಣಮಿ That ಅದು ಕಾಣಮ್ಮಿ
Put ಅದು What ಇದು ಗೊತ್ತು ಕಾಣಮಿ  
Put ಪುಟ್  ಆದ್ರೆ adre cut ಕುಟ್ ಯಾಕೆ ಆಗಕಿಲ್ಲ ಅಂತ ಒಸಿ ನೀನೆ ಹೇಳ್ಳಮ್ಮಿ  
ಯಂಗಮ್ಮಿ ಯಾಕಮ್ಮಿ  ಚಿಕ್ಕಮ್ಮಿ ಕೆ ದೊಡ್ದಮ್ಮಿ 
ಯಂಗಮ್ಮಿ ಯಾಕಮ್ಮಿ  ದೊಡ್ದಮ್ಮಿಏ ಚಿಕ್ಕಮ್ಮಿ 
ಬುಡ್ ಬುಡು ನಿನ್ನ ಮಾತು ತಿಲಿಯಕಿಲ್ಲಮ್ಮಿ 

ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮ್ಮಿ 
ತಿಂತ ತಿಂತ ತಿಂತ ತಿಂತ ಆಸೆ ಕಾಣಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮ್ಮಿ 
ತಿಂತ ತಿಂತ ತಿಂತ ತಿಂತ ತೀಟೆ ಕಾಣಮ್ಮಿ 

ತಿನ್ ಬೇಡ ಕಮ್ಮಿ  ತುಪ್ಪ ತಿನ್ ಬೇಡ ಕಮಿ 
ತಿನ್ ತಿನ್ ಬೇಡ ಕಮ್ಮಿ ನಿ ನೆಲಗಳ್ಳೆಯ 
ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮ್ಮಿ 
ತಿನ್ ತಿನ್ ಬೇಡ ಕಮ್ಮಿ ನೀ ನನ್ನ ಕಲ್ಲೆಪುರಿಯ 

ಕನ್ನಡ ಮದರ್‍ರು ಇಂಗ್ಲಿಷು ಲವರು 
ಕಟ್ಕತಾಳೋ ಬಿಟ್ಟೋಯ್ತಾಳೋ ಗೊತ್ತಿಲ್ಲಕಮ್ಮಿ
ಕನ್ನಡ ಮದರ್‍ರಂಗೆ ಇಂಗ್ಲಿಷು ಲವರ್‍ರಂಗೆ 
ಕಟ್ಕತಾಳೋ ಬಿಟ್ಟೋಯ್ತಾಳೋ ಗೊತ್ತಿಲ್ಲಕಮ್ಮಿ
ಯಾರಾರು ಕೈ ಕೊಡ್ಲಿ ಊರೆಲ್ಲ ಆಡ್ಕಳ್ಳಿ 
ಉಣ್ಣಕ್ಕಿಕ್ಕಿ ಬೆಣ್ಣೆ ತಿನ್ಸೋಳವ್ವನೇಕಮ್ಮಿ 
ಬಾರಮಿ ಕೂರಮಿ ಏಳ್ತೀನಿ ಕೇಳಮ್ಮಿ 

ಸಪ್ಪೀರಿಗೆ ಸೊಪ್ಪು ತಕಂಡ್ 
ಉಪ್ಪು ಕಾರ ಉಳಿ ಬುಟ್ ಕಂಡ್  
ಕಪ್ಪು ರಾಗಿ ಮುದ್ದೆ ತಿನೋದ್ ಒಳ್ಳೇದು ಕಮ್ಮಿ
ಅಪ್ಪಿ ತಪ್ಪಿ ಯಾಟೆ ಕೋಳಿ ಕೊಬ್ಬೆಚ್ಕಂಡು ಓಡಾಡ್ ತಿದ್ರೆ 
ಇಡ್ಕಂಡ್ ಕುಯ್ಕಂಡ್ ಎಸರು ಮಾಡ್ಕಂಡ್ ಸೊರ್ ದು ನೋಡಮ್ಮಿ

ಚಿತ್ರ: ಲೂಸಿಯಾ 
ಸಂಗೀತ: ಪೂರ್ಣ ಚಂದ್ರ ತೇಜಸ್ವಿ 
ಹಾಡು: ಪೂರ್ಣ ಚಂದ್ರ ತೇಜಸ್ವಿ, ಅರುಣ್ , ಬಪ್ಪಿ  

Karagida Baaninalli Lyrics ಕರಗಿದ ಬಾನಿನಲ್ಲಿ ಹಾಡಿನ ಸಾಹಿತ್ಯ


ಅಮಾವಾಸ್ಯೆ ಯಂದು ಚಂದ್ರ ಕಂಡಿದ್ದಾನೆ ಶುಭವೋ ಅಶುಭವೋ ತಿಳಿಯದು
ಹುಣ್ಣಿಮೆಯ ದಿನದಂದು ಈತ ಜೊತೆಗಿದ್ದಾನೆ ಪ್ರೀತಿಯ ಉಪಶಮನದ ಮಜಲಿದು

ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಬಾಡಿದ ಈ ಮನ, ಬಯಸೋ ಹುಡುಗನು ನೀನಾ
ಅರಲುವ ಈ ಮನ,  ಮೊಗ್ಗಾದೆ  ನಾ
ಕಾಡು ಮಳೆಯನು, ಮಳೆಯ ನೆನಪನು, ನೆನಪ ಹಸಿವನ್ನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು, ಕನಸ ಉಡುಪನು ತೋಡಿಸು ಬಾ
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

ನೆರಳಿನ ನೆನಪನೆ ಹೋಲುವ ಗೆಳೆಯನೆ
ಬೆಳಕಿಗೆ ಬದುಕನೆ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ, ಹನಿಯ ಒರಸೋ ಬೆರಳು ನೀನೆ ನಾ
ನಲುಗಿ ಬಾಡೋ ಹೂವು ನಾನದೆ, ಮೆಲ್ಲ ಒಳಗೆ ನುಸಿಲಿ ನೀ ಬಂದೆ
ಹಗಲ ಶಶಿಯು ನೀನಾದೇಯ
ಕಾಡು ಮಳೆಯನು, ಮಳೆಯ ನೆನಪನು ನೆನಪ ಹಸಿವನ್ನು ಮರೆಸು ಬಾ
ಸಿಗುವ ಒಲವನು ಒಲವ ಕನಸನು, ಕನಸ ಉಡುಪನು ತೋಡಿಸು ಬಾ
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

ಚದುರಿದ ಮೊಡವ ಕೂಡಿಸೋ ಬಿಂದುವೇ
ನನ್ನಯ ನೀರವ ತೊರೆಯಲು ಸಾದ್ಯವೇ
ಸುರಿವ ಮಳೆಯ ಪರಿವೆ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೋಲ್ಲ ನಿನ್ನ ಹೊಳಪ ಮೀರೋ ಮಿನುಗಿಲ್ಲ
ಇರುಳ ದೀಪ ನೀನಾದೇಯಾ
ಕಳೆದ ದಿನವನು ಪಡೆದ ನೋವನು ಕಾಡೋ ಮಳೆಯನು ಮರೆಸು ಬಾ
ಸಿಗುವ ನಗುವನು ನಾಳೆ ಕನಸನ್ನು ಒಲವ ಉದುಪನು ತೋಡಿಸು ಬಾ

ಸಂಗೀತ: ಭರತ್ | ಸಾಹಿತ್ಯ: ಸುನಿ, ಸಿದ್ದು ಕೊಡಿಪುರ | ಹಾಡಿದವರು: ಸೌಮ್ಯ ನಿರ್ದೇಶನ: ಸುನಿ
Simple Agi Ondu Love Story, Karagida Baaninalli Lyrics, ಕರಗಿದ ಬಾನಿನಲ್ಲಿ ಹಾಡಿನ ಸಾಹಿತ್ಯ, ಸಿಂಪಲ್ ಆಗಿ ಒಂದು ಲವ್ ಸ್ಟೋರಿ,

ಪಂಕಜ ಹಾಡಿನ ಸಾಹಿತ್ಯ Pankaja Song Lyrics

ಹುಡುಗರು ಚಿತ್ರದ ಈ ಸೂಪರ್ ಹಾಡಿನ ಸಾಹಿತ್ಯ ಓದಿ ಮಜ್ಜ ಮಾಡಿರಿ

ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೊಕಿರಿ
ನಾನಿಲ್ಲಿ ಕಮಲ ಹಾಸನು ಸಿಗಲ್ಲಿಲ ಯಾಕೆ ರೀ
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನ್ನು ಮುಚೋದಿಲ್ಲ ನಂಬಿರಿ

ಪಿಕ್ಟುರು ಮುಗಿದ ಮೇಲು ಡ್ರೀಮಲ್ಲಿ ಬರುವೆನು
ಕನಸಲಿ ನಿಮ್ಮ ಕೆನ್ನೆ ಮುದ್ದಾಡಿ ಹೋಗುವೆನು
ಡಿಸ್ತುರ್ಬಾ  ಮಾದುತಿರುವೇನು ಇಅಮ್  ಸಾರೀ
ತೊಂದರೆ ಇಲ್ಲ ಪಂಕಜ ...ನಿಂದೆ ಎಲ್ಲ ಪಂಕಜ
ನಾವು ನಿಮ್ಮೌರೆ ಪಂಕಜ

ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೊಕಿರಿ
 ನಾನಿಲ್ಲಿ ಕಮಲ ಹಾಸನು ಸಿಗಲ್ಲಿಲ ಯಾಕೆ ರೀ
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನ್ನು ಮುಚೋದಿಲ್ಲ ನಂಬಿರಿ

ಅಕ್ಕ ನಿಮ್ಮ ಮನೆಯಲ್ಲಿ ನಾಯಿಗೂ ಡಾನ್ಸು  ಬರುತ ಬರುತ್ತಾ
ನಿಮ್ಮೊರಲ್ಲಿ ತಮಟೆನ ಹೊಡೆಯೋಕ್ಕೆ ಚಾನ್ಸು ಸಿಗುತ ಸಿಗುತ
ಕೇಳ ಬೇಡ ನನ್ನನ್ನು ಹೊಡಿ ತಮಟೆಯನ್ನು
ನೆಲ ಡೊಂಕು ಇದ್ದರುನು ಕುನಿತಿಣಿ  ನಾನು
ತಪ್ಪು ತಿಳಿ ಬೆದರಪ್ಪೋ ಮೈಮೇಲೆ ಬಿದ್ದರೆ
ತೊಂದರೆ ಇಲ್ಲ ಪಂಕಜ ಬಿದ್ದು ನೋಡು ಪಂಕಜ..ನಾವಿಲ್ವೇನೆ ಪಂಕಜ

ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೊಕಿರಿ
ನಾನಿಲ್ಲಿ ಕಮಲ ಹಾಸನು ಸಿಗಲ್ಲಿಲ ಯಾಕೆ ರೀ
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನ್ನು ಮುಚೋದಿಲ್ಲ ನಂಬಿರಿ

ಶೀಲ ಕಿ ಜವಾನಿ ಯುಸಿಲ್ಲ  ನೀವೇ ಶಕಿರ ನೀವೇ ಶಕಿರ
ನಂಬರ್ ಒನ್ ನೀವೇನೇ ಅನ್ನೌದು ನಮ್ಮ ವಿಚಾರ ವಿಚಾರ
ಹಳೆ ಬಾಯ್ಸು ಹಾಸ್ಟೆಲ್ಗೆ ಹೋಗ ಬೇಕು ಚಿನ್ನು ಅವರಿಂದ ಉದ್ದಾರ ಆದವಳು ನಾನು
ಕಷ್ಟದಲ್ಲಿ ಇದ್ದಾಗ ಬೇಕು ಗಂಡು ಮಕ್ಕಳೇ
ಎಂಥ ಮಾತು ಪಂಕಜ ಎಲ್ಲಿ ಇದ್ದೆ ಪಂಕಜ
ನಾವು ನಿಮ್ಮೌರೆ ಪಂಕಜ

ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೊಕಿರಿ
ನಾನಿಲ್ಲಿ ಕಮಲ ಹಾಸನು ಸಿಗಲ್ಲಿಲ ಯಾಕೆ ರೀ
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನ್ನು ಮುಚೋದಿಲ್ಲ ನಂಬಿರಿ

Rock & Metal Songs in Kannada

ಹಾಗೆ ಸುಮ್ಮನೆ ಕನ್ನಡದಲ್ಲಿ ಯಾವುದಾದರು Rock ಹಾಡುಗಳು ಅಥವಾ Rock Band ಇವೆಯಂದು ಯೋಚಿಸುತ್ತಿದ್ದೆ . ..ಅದರ ಫಲಶ್ರುತಿ ಈ ಅಂಕಣ:

 ಧ್ವೇಷ  - Dhwesha


 URBAN LADS  - Bangalorisation

 

ದಿ ಗ್ರೀನ್ ರಾಕ್ The Green Rock - A special mention because of the theme



ನೀನೆ ಬೇಕು - Neene beku by Raghu Dixit (super vocals and Guitar by Vijay)



ಸಂತೋಷಕ್ಕೆ ಹಾಡು ಸಂತೋಷಕ್ಕೆ Santoshakke Haadu Santoshakke . Probably the first Rock song in Kannada




Urban Lads ರವರ ಹೊಸ ಆಲ್ಬಮ್ ನಲ್ಲಿ ನಮ್ಮ ಡಾ ರಾಜಕುಮಾರ್ ಅವರ  If you Come Today - Operation Diamond Rocket ಚಿತ್ರದ ಹಾಡನ್ನು ತುಂಬ ಚೆನ್ನಾಗಿ Remix ಮಾಡಿ ಹಾಡಲಾಗಿದೆ, ಅದರ ವೀಡಿಯೊ ನಿಮಗೆ ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ 

Kannada Film Star nick names

ನಟ ಸಾರ್ವಭೌಮ - ಡಾಕ್ಟರ್ ರಾಜಕುಮಾರ್
ಕಲಾ ಕೇಸರಿ - ಉದಯಕುಮಾರ್
ಸಾಹಸ ಸಿಂಹ - ವಿಷ್ಣುವರ್ಧನ್
ನಟಶೇಖರ - ಕಲ್ಯಾಣಕುಮಾರ್
ಹಾಸ್ಯ ಚಕ್ರವರ್ತಿ - ನರಸಿಂಹ ರಾಜು
ನಟ ಬೈರವ  - ವಜ್ರಮುನಿ
ಟೈಗರ್ - ಪ್ರಬಾಕರ್
ರೆಬೆಲ್ ಸ್ಟಾರ್ -ಅಂಬರೀಶ್
ಪ್ರಣಯ ರಾಜ - ಶ್ರೀನಾಥ್
ಹ್ಯಾಟ್ರಿಕ್ ಹೀರೋ - ಶಿವರಾಜ್ ಕುಮಾರ್
ಕಿಚ್ಹ - ಸುದೀಪ್
ಡೈನಮಿಕ್ ಹೀರೋ - ದೇವರಾಜ್
ನವರಸ ನಾಯಕ - ಜಗ್ಗೇಶ್
ಚಾಲ್ಲೆಂಜಿಂಗ್ ಸ್ಟಾರ್ - ದರ್ಶನ್
ರೂರಲ್ ಸ್ಟಾರ್ - ಬಿ ಸಿ ಪಾಟೀಲ್
ರಿಯಲ್ ಸ್ಟಾರ್ - ಉಪೇಂದ್ರ
ಆಕ್ಷನ್ ಕಿಂಗ್ - ಅರ್ಜುನ್ ಸರ್ಜಾ
ಅಭಿನಯ ಶಾರದೆ - ಜಯಂತಿ
ಕ್ರೇಜಿ ಸ್ಟಾರ್ - ರವಿ ಚಂದ್ರನ
ಪವರ್ ಸ್ಟಾರ್ - ಪುನೀತ್
ಲವಲಿ ಸ್ಟಾರ್ - ಪ್ರೇಮ್
ಡಾನ್ಸ್ ಕಿಂಗ್ ವಿನೋದ್_ರಾಜ್
ಡೈಲಾಗ್ ಕಿಂಗ್ - ಸಾಯಿಕುಮಾರ್
ಮಿನುಗು ತಾರೆ - ಕಲ್ಪನಾ
ಅಭಿನಯ ಸರಸ್ವತಿ - ಸರೋಜದೇವಿ
ಲಕ್ಕಿ ಸ್ಟಾರ್ - ರಮ್ಯ

*ನಿಮಗೆ ಕನ್ನಡದ  ಇತರ ನಟ, ನಟಿ, ಹಾಗು ಸಾಹಿತಿ, ನಿರ್ದೇಶಕರ ಬಿರುದುಗಳು ಗೊತ್ತಿದರೆ ದಯವಿಟ್ಟು ತಿಳಿಸಿ

ಲೈಫು ಇಷ್ಟೇನೆ _ Life Ishtene_ಪಂಚರಂಗಿ_Pancharangi




ಮುದ್ದು ಕಂದನಾಗಿ ಹುಟ್ಟಿ ಹೆಸರು ಗಿಸರು ಇಟ್ಟುಕೊಂಡು ಹಂಗುಹಿಂಗು ದೊಡ್ಡವನಾಗು ಲೈಫು ಇಷ್ಟೇನೆ 
ಯದ್ವಾ ತದ್ವಾ ಮಾರ್ಕ್ಸು ತೆಗೆದು ಅಪ್ಪ ಹೇಳೋ ಕೋರ್ಸು ಮುಗಿಸಿ ಸ್ನಾನ ಮಾಡ್ಕೊಂಡು ಕೆಲಸ ಹುಡುಕು ಲೈಫು ಇಷ್ಟೇನೆ 
ಸಂಬಳ ಬರುವ ಕೆಲಸ ಹಿಡಿದು ಸಿಂಬಳ ಸುರಿವ ಮಕ್ಕಳ ಹೆಡೆದು ಕುಂಬಳಕಾಯಿ ಹಲ್ವಾ ಮಾಡು ಲೈಫು ಇಷ್ಟೇನೆ 
 
ನಮ್ಮ ಮಂದಿ ಪಾಪದೊಳು ಸ್ವಲ್ಪ ಹಂಗೇನೆ ಕಣ್ಣು ಮುಟ್ಟಿಕೊಂಡು  ನೋಡು ಲೈಫು ಹಿಂಗೆನೆ 

ಅಪ್ಪನಿಂಗೆ ಟೆನ್ಶನ್ ಯಾಕೋ ಬಿಳಿಯ ಕೂದಲಿಗೆ ಕಪ್ಪು ಬಲ್ಕೋ ಡಯಾಬಿಟಿಸ್ಗೆ ವಾಲ್ಕಿಂಗ್ ಮಾಡ್ಕೋ ಲೈಫು ಇಷ್ಟೇನೆ 
ಅಮ್ಮ ನೋಡು ರಾಹುಕಾಲ ಬಿಗಿಯಾಗಿ ಹಿಡ್ಕೋ ದೇವರ ಕಾಲು ದೇವರೆ ಕೈಯ ಮುಗಿಯಲ್ಲಿ ನಿಂಗೆ ಲೈಫು ಇಷ್ಟೇನೆ 
ಗಂಡ ಹೆಂಡತಿ ಇಬ್ರು ದುಡಿದು ಸಾಲ ಮಾಡಿ ಮನೆಯ ಕಟ್ಟಿ ಮಕ್ಕಳು ಎಲ್ಲೋದ್ರಂತ ಹುಡ್ಕಿ ಲೈಫು ಇಷ್ಟೇನೆ 

ಓಡಬೇಡ ಸ್ಟೆಜಿನಿಂದ ಪಾರ್ಟು ನಿಂದೇನೆ ಬಣ್ಣ  ಹಚ್ಚಿಕೊಂಮೇಲೆ ಲೈಫು ಹಿಂಗೆನೆ 

ಹುಡುಗಿ ಜೊತೆಗೆ ಜಗಳ ಆಡು ಹಗಲು ರಾತ್ರಿ ಮೆಸ್ಸೇಜು ಮಾಡು ಕ್ಯಾಂಟೀನ್ನಲ್ಲೆ ಓತ್ಲ ಹೊಡ್ಕೋ ಲೈಫು ಇಷ್ಟೇನೆ 
ನೋಕಿಯಾದಲ್ಲಿ ಎನೆನುಂಟು ಏರ್ಟೆಲ್ ನಲ್ಲಿ ಏನೇನಿಲ್ಲ ಸಿಲಾಬಸ್ ಗಿಂತ ಜಾಸ್ತಿ ತಿಳ್ಕೋ ಲೈಫು ಇಷ್ಟೇನೆ 
ಅಪ್ಪ ಅಮ್ಮ ಬೈತಾರಂತ ದಿನವು ಕಾಲೇಜ್ ಕಡೆಗೆ ಹೋಗು ಎಕ್ಸಾಮ್ ಟೈಮ್ಅಲ್ಲಿ ಮೇಷ್ಟ್ರುಗೆ ಬೈಯಿ ಲೈಫು ಇಷ್ಟೇನೆ 

ಪ್ರಾಯ ಬಂದ ಸ್ಕೂಲಿನಲ್ಲಿ ಎಲ್ಲ ಸಂಡೇನೆ ರೆಕ್ಕೆ ಬಿಚ್ಚಿಕೊಂಡು  ಹಾರು ಲೈಫು ಹಿಂಗೆನೆ 

ಬದುಕು ನೀನು ವಾಸ್ತು ಪ್ರಕಾರ ಕುಬೇರ ಮೂಲೆ ಮಾತ್ರ ಕಟ್ಟಿಸು ಟಾಯ್ಲೆಟ್ ಒಳಗೆ ಹೋಗಿ ಮಲ್ಕೋ ಲೈಫು ಇಷ್ಟೇನೆ 
ಹಿಂದಿನ ಜನುಮದ ರಹಸ್ಯ ತಿಳ್ಕೋ ಮುಂದಿನ ಜನ್ಮದ ಭವಿಷ್ಯ ತಿಳ್ಕೋ ಹೀಗಿನ ಜನ್ಮ ಹಾಳಾಗ್ ಹೋಗ್ಲಿ ಲೈಫು ಇಷ್ಟೇನೆ
ತುಂಬಾ ಒಳ್ಳೆಯಯವರಪ್ಪ ನೀವು ಪೂರ್ತಿ ಕೆಟ್ಟವರಪ್ಪ  ನಾವು ನಮ್ಮ ಹಾಡನು ಕೇಳಲೇ ಬೇಡಿ ಲೈಫು ಇಷ್ಟೇನೆ


ನಾನು ಕಂಡ ತುಂಬ ದೊಡ್ಡ ಲೂಸು ನೀನೆನ್ನೇ ಬಾಯಿ ಮುಚಿಕೊಂಡು ಹಾಡು ಲೈಫು ಹಿಂಗೆನೆ.....

ಕನ್ನಡದಲ್ಲಿ ಟೈಪ್ ಮಾಡಲು ಹಲವಾರು ತಾಣಗಳ ಪಟ್ಟಿ


ಗೂಗಲ್  Transliteration ಕೊಂಡಿ:  http://www.google.com/transliterate/indic/Kannada#

    ಫೈರ್ಫಾಕ್ಸ್ , ಇಂಟರ್ನೆಟ್ ಎಕ್ಷ್ಪ್ಲೊರೆರ್ , ಕ್ರೋಮ್ , ಸಫಾರಿ ಬ್ರೌಸೆರ್  ಬುಕ್ ಮಾರ್ಕ್ ಲೇಟ : Transliteration bookmarklet (supports Firefox, Internet Explorer, Chrome, Safari):  http://t13n.googlecode.com/svn/trunk/blet/docs/help_kn.html

      ಕ್ವಿಲ್ ಪ್ಯಾಡ್ ಕೊಂಡಿ: http://www.quillpad.in/kannada/

        ಕನ್ನಡ ಗಣಕ ಪರಿಷತ್ತು: http://www.kagapa.org/

          ಕನ್ನಡ ಸ್ಲೇಟು: http://www.kannadaslate.com/ 

            ಮೈಕ್ರೋಸಾಫ್ಟ್ : http://specials.msn.co.in/ilit/Kannada.aspx

              2009 ವರ್ಷದ ಅತ್ಯುಥಮ ಕನ್ನಡ ಹಾಡುಗಳು. Top 20 Kannada Film songs of 2009


              ~*~*~ 2009- ನನಗೆ ಇಷ್ಟವಾದ ಅತ್ಯುಥಮ ೨೦ ಕನ್ನಡ  ಹಾಡುಗಳು ~*~*~

              ಇ ಹಾಡುಗಳನು ಕೇಳಲು ಚಿತ್ರದ ಹೆಸರಿನ ಮೇಲೆ ಕ್ಲಿಕ್ಕಿಸಿ. ಇದು KannadaAudio.com ತಾಣ ದಿಂದ ಹಾಡುಗಳನು ಪ್ರಸಾರಿಸುತವೆ.* ರಿಯಲ್ ಪ್ಲಯೇರ್ ಅಥವ Real alternative ಬೇಕು  





              ೧. ಕುಡಿನೋಟವೆ ಮನಮೋಹಕ - ಪರಿಚಯ


              ೨. ಪ್ರಪಂಚವೇ  ದೇವರು  ಮಾಡಿರೋ   - ಎದ್ದೇಳು ಮಂಜುನಾಥ


              ೩. ಆರಾಮಾಗಿ ಇದ್ದೆ ನಾನು - ಗೋಕುಲ


              ೪. ಯಾರುಕೂಡ ನಿನ್ನ ಹಾಗೆ - ಲವ್ ಗುರು 


              ೫. ಎಲ್ಲೋ ಮಳೆಯಾಗಿದೆ ಇಂದು - ಮನಸಾರೆ


              ೬. ಎಲೆ ಕೆಂಚಿ ತಾರೆ - ಅಂಬಾರಿ 


              ೭. ಅಲೆ ಅಲೆ  -
              ಸವಾರಿ

              ೮.
              ಮದುರ ಪಿಸುಮಾತಿಗೆ - ಬಿರುಗಾಳಿ

              ೯.
              ತಂತಂತಾನೆ  ತಂತಂತಾನೆ - ಜೋಶ  

              ೧೦. ದೂರ ಸ್ವಲ್ಪ ದೂರ - ದೇವ್ರು   

              ೧೧. ನೀ ಸನಿಹಕೆ ಬಂದರೆ - ಮಳೆಯಲ್ಲಿ ಜೊತೆಯಲ್ಲಿ 

              ೧೨. ಈ ದಿನ ಹೊಸದಾಗಿದೆ  - ಕಾರಂಜಿ 


              ೧೩. ಮರಳಿ ಮರೆಯಾಗಿ - ಸವಾರಿ

               
              ೧೪.ಜಿಗಿ ಜಿಗಿ ಜಿಗಿದು - ಪರಿಚಯ 

               
              ೧೫. ಒಂದು ಕನಸು - ಮನಸಾರೆ

               
              ೧೬. ಮಳೆಯೇ ಮಳೆಯೇ - ಆತ್ಮಿಯ

               
              ೧೭.ಯಾಕೋ ಏನೋ - ಅಭಯ್

               
              ೧೮.
              ರೈಯ್ಯ ರೈ - ತಾಕತ್

              ೧೯. ಹಾಳಾದ್ ಹಾಳಾದ್ heartalli- ಮಳೆಯಲಿ ಜೊತೆಯಲಿ

              ೨೦. ಹಳೆ ಪಾತ್ರೆ  - ಜಂಗಲೀ







              Months in Kannada, ಕನ್ನಡದಲ್ಲಿ ವರ್ಷದ ತಿಂಗಳುಗಳು

              1. ಜನವರಿ 
              2. ಫೆಬ್ರವರಿ 
              3. ಮಾರ್ಚ್ 
              4. ಏಪ್ರಿಲ್ 
              5. ಮೇ 
              6. ಜೂನ್ 
              7. ಜುಲೈ 
              8. ಆಗಸ್ಟ್ 
              9. ಸೆಪ್ಟೆಂಬರ್ 
              10. ಅಕ್ಟೋಬರ್ 
              11. ನವೆಂಬರ್ 
              12. ಡಿಸೆಂಬರ್

              ಇಂದಿನ ಕನ್ನಡ ಪದಗಳು

              1. ಕರ್ನಾಟಕ ಸರ್ಕಾರ
              2. ವಿಕಿಪೀಡಿಯ 
              3. ಟ್ಟಿಟರ
              4. ತಾಣ 
              5. ಬೆಂಗಳೂರು 
              6. ಫೆಸ್ಬೂಕ್ 
              7. ಫೆಸ್ ಬುಕ್   
              8. ಮೊನ್ನೆ 
              9. ಶುರು 
              10. ಮಾಡಿದ್ದರೆ
              11. ಅಂತರ್ಜಾಲ

              ಕನ್ನಡ ಪದಗಳು

              1. ಜನ ಮರುಳೋ ಅಥವಾ ಜಾತ್ರೆ ಮರುಳೋ 
              2. ನನ್ನ ಹೆಸರು 
              3. ಮದುವೆಯ ಹಾರ್ದಿಕ ಶುಭಾಶಯಗಳು 
              4. ಬದುಕಿನ ಅಷ್ಟ ಸೂತ್ರಗಳು
              5. ಕನ್ನಡ ಪದಗಳು
              6. ಕನ್ನಡ ಗಣಕ ಪರಿಷತ್ತು
              7. ಎಂಜಾಯ್ ಮಾಡಿ
              8. ಕನ್ನಡ ಸ್ಲೇಟು
              9. ಕಿಲಿಮಣೆ
              10. ಕನ್ನಡ ಅಂತರ್ಜಾಲದಲ್ಲಿ  
              11. ಕರ್ನಾಟಕ 

              ಕನ್ನಡ ಪದಗಳ ಬ್ಲಾಗಿನ ಸಂಗ್ರಹ

              ನಾನು ನನ್ನ ಸ್ನೇಹಿತರಿಗೆ ಮಿಂಚೆ ಕಲಿಸುವಾಗ ಆದಷ್ಟು ಕನ್ನಡದಲ್ಲೇ ಟೈಪ್ ಮಾಡ್ತಿನಿ ...ಅದಕ್ಕಾಗಿ ನಾನು ಗೂಗಲ್ ವಿನ Transliteration ಉಪಯೋಗಿಸುತ್ತಿದೆ, ಹಾಗು ಇತಿಚಿಗೆ ಗೂಗಲ್ ನವರು ಫೈರ್ಫಾಕ್ಸ್  ಬ್ರೌಸೆರ್ಗೆ ಒಂದು ಸ್ಕ್ರಿಪ್ಟನ್ನು ಹೊರ ತಂದಿದ್ದಾರೆ . ಈಗ ನಾನು ಅದನ್ನು ಹೆಚ್ಹಾಗಿ ಉಪಯೋಗಿಸುಥಿದ್ದೇನೆ


              ಹೀಗೆ ಸಂಗ್ರಹಿಸಲ್ಪಟ್ಟ ಕನ್ನಡ ಪದಗಳನು ಎಲ್ಲರಿಗು ಉಪಯೋಗವಾಗಬಹುದು ಎಂದು ಇಲ್ಲಿ  ಹಾಕುತ್ತಿದ್ದೇನೆ ...ನೀವು ಕೂಡ ಇಲ್ಲಿ ಕನ್ನಡ ಪದಗಳನು ಹಾಕಲು ಇಷ್ಟ ಪಟ್ಟರೆ ಕಂಡಿತ ತಿಳಿಸಿ :)